ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ಸಾರ್ವಜನಿಕರ ಅನುಕೂಲತೆಗಾಗಿ ಮಾನ್ಯ ಮುಜರಾಯಿ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಯವರ ನಿರ್ದೇಶನದಂತೆ 4 ಆಂಬ್ಯುಲೆನ್ಸಗಳನ್ನು ಮಾನ್ಯ ಮೀನುಗಾರಿಕೆ ಸಚಿವರಾದ ಶ್ರೀ ಯಸ್ ಅಂಗಾರರ ಮೂಲಕ ಲೋಕಾರ್ಪಣೆಗೈಯಲಾಯಿತು. ಮತ್ತು ಸುಳ್ಯ ವಿಧಾನಸಭಾ ಕ್ಷೆತ್ರದ ಸುಳ್ಯ ಮತ್ತು ಕಡಬ ತಾಲೂಕಿನ ಸಿ ಕ್ಲಾಸ್ ದೇವಸ್ಥಾನಗಳ ಅರ್ಚಕ ಮತ್ತು ಸಿಬ್ಬಂದಿಗಳಿಗೆ, ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ವತಿಯಿಂದ, ಆಹಾರ ಸಾಮಗ್ರಿ ಕಿಟ್ ವಿತರಣೆಯನ್ನು ಮಾನ್ಯ ಸಚಿವರಿಂದ ಆರಂಭಿಸಲಾಯಿತು.