|
|
16/03/2010 |
ಚೈತ್ರ ಶುದ್ಧ ಪಾಡ್ಯ,ಮಂಗಳವಾರ,ಚಾಂದ್ರಮಾನ ಯುಗಾದಿ,ರಾತ್ರಿ ಭಂಡಿ ಉತ್ಸವ - ಪಂಚಾಂಗ ಶ್ರವಣ
|
|
|
|
|
24/03/2010 |
ಚೈತ್ರ ಶುದ್ಧ ನವಮಿ,ಬುದ್ಧವಾರ,ಶ್ರೀ ರಾಮ ನವಮಿ ಸಾಯಂಕಾಲ ಬೀದಿ ಉತ್ಸವ
|
|
|
|
|
30/03/2010 |
ಚೈತ್ರ ಶು| ಪೌರ್ಣಮಿ,ಮಂಗಳವಾರ,ಚಿತ್ರಾ ಪೌರ್ಣಮಿ ಹನುಮ ಜಯಂತಿ,ಕಾಶಿಕಟ್ಟೆ ಮುಖ್ಯ ಪ್ರಾಣ ದೇವರಿಗೆ ಪ್ರಾತಃಕಾಲ ಪವಮಾನ ಪಂಚಾಮೃತಾಭಿಷೇಕ,ಸಾಯಂಕಾಲ ದೀಪಾರಾಧನೆಯುಕ್ತ ರಂಗಪೂಜೆ.
|
|
|
|
|
14/04/2010 |
ಮೇಷ ಸಂಕ್ರಮಣ,ರಾತ್ರಿ ಭಂಡಿ ಉತ್ಸವ,ವಿಷ್ಣುಕಣಿ
|
|
|
|
|
15/04/2010 |
ಸೌರಯುಗಾದಿ - ಪ್ರಾತಃಕಾಲ ಚಿಕ್ಕರಥೋತ್ಸವ
|
|
|
|
|
16/05/2010 |
ಅಕ್ಷಯ ತದಿಗೆ,ಸಾಯಂಕಾಲ ಬೀದಿ ಉತ್ಸವ
|
|
|
|
|
26/05/2010 |
ವೈಶಾಖ ಶುದ್ಧ ಚತುರ್ದಶಿ,ನರಸಿಂಹ ಜಯಂತಿ
|
|
|
|
|
14/06/2010 |
ಜೇಷ್ಠ ಶುದ್ಧ ಬಿದಿಗೆ.ದೈವಗಳ ಭಂಡಾರ ದೇವರಗದ್ದೆ ಚಾವಡಿಗೆ ಹೋಗುವುದು.
|
|
|
|
|
17/06/2010 |
ಜೇಷ್ಠ ಶುದ್ಧ ಷಷ್ಠಿ,ರಾತ್ರಿ ಭಂಡಿ ಉತ್ಸವ,ದೇವರು ಒಳಗಾಗುವುದು.ಗುಡ್ಡೆ ನಡಾವಳಿ.
|
|
|
|
|
21/06/2010 |
ದಕ್ಷಿಣಾಯನ ಅರಂಭ.
|
|
|
|
|
11/08/2010 |
ಶ್ರಾವಣ ಮಾಸಾರಂಭ.
|
|
|
|
|
|
|
|
01/09/2010 |
ಶ್ರೀ ಕೃಷ್ಣ ಜನ್ಮಾಷ್ಟಮಿ.
|
|
|
|
|
02/09/2010 |
ವಿಟ್ಲ ಪಿಂಡಿ ಉತ್ಸವ.
|
|
|
|
|
|
|
12/09/2010 |
ಗಣಪತಿ ವಿಸರ್ಜನೆ.
|
|
|
|
|
22/09/2010 |
ಭಾದ್ರಪದ ಶು | ಚತುರ್ದಶಿ,ಅನಂತ ಚತುರ್ದಶಿ.
|
|
|
|
|
24/09/2010 |
ಭಾದ್ರಪದ ಬಹುಳ ಪಾಡ್ಯ - ಮಹಾಲಯ ಆರಂಭ(ಪಿತೃಪಕ್ಷ).
|
|
|
|
|
07/10/2010 |
ಮಹಾಲಯ ಅಮಾವಾಸ್ಯೆ.
|
|
|
|
|
|
13/10/2010 |
ಶಾರದಾ ಪೂಜಾರಂಭ.
|
|
|
|
|
16/10/2010 |
ನವಮಿ - ನವರಾತ್ರಿ ಉತ್ಥಾನ,ಶಾರದಾ ವಿಸರ್ಜನೆ,ಆಯುಧಪೂಜೆ.
|
|
|
|
|
17/10/2010 |
ದಶಮಿ - ವಿಜಯದಶಮಿ,"ಗಜಪೂಜೆ",ಸಾಯಂಕಾಲ ಉತ್ಸವ,ಶನಿಪೂಜೆ,ಪಶ್ಚಿಮ ಜಾಗರ ಪೂಜಾರಂಭ.
|
|
|
|
|
04/11/2010 |
ಆಶ್ವಿಜ ಬಹುಳ ತ್ರಯೋದಶೀ,ಸಾಯಂಕಾಲ ಜಲಪೂರಣ.
|
|
|
|
|
05/11/2010 |
ನರಕ ಚತುರ್ದಶಿ,ಪ್ರಾತಃಕಾಲ ಅಭ್ಯಂಗ,ದೀಪಾಲೆ ಮರ ಹಾಕುವುದು,ರಾತ್ರಿ ಅವಲಕ್ಕಿ ಪಲ್ಲ ಪೂಜೆ.
|
|
|
|
|
07/11/2010 |
ಕಾರ್ತಿಕ ಶುದ್ಧ ಪಾಡ್ಯ,ಬಲಿಪಾಡ್ಯ,ಗಜಪೂಜೆ,ಧನಲಕ್ಷ್ಮಿ ಪೂಜೆ,ತುಳಸಿ ಪೂಜಾರಂಭ,ಉತ್ಸವ ಪ್ರಾರಂಭ.
|
|
|
|
|
15/11/2010 |
ಕಾರ್ತಿಕ ಸೋಮವಾರ,ಸಾಯಂಕಾಲ ಉಮಾಮಹೇಶ್ವರ ದೇವರಿಗೆ ಏಕಾದಶವಾರ ರುದ್ರಾಭಿಷೇಕ ಮತ್ತು ರಂಗಪೂಜೆ.
|
|
|
|
|
18/11/2010 |
ಉತ್ಥಾನ ದ್ವಾದಶಿ,ತುಳಸೀ ಪೂಜೆ.
|
|
|
|
|
21/11/2010 |
ಕಾರ್ತಿಕ ಶುದ್ಧ ಹುಣಿಮೆ,ರಧಗಳಿಗೆ ಗೂಟ ಹಾಕುವುದು. ರಾತ್ರಿ ಭಂಡಿ ಉತ್ಸವ.
|
|
|
|
|
22/11/2010 |
ಕಾರ್ತಿಕ ಸೋಮವಾರ,ಸಾಯಂಕಾಲ ಉಮಾಮಹೇಶ್ವರ ದೇವರಿಗೆ ಏಕಾದಶವಾರ ರುದ್ರಾಭಿಷೇಕ ಮತ್ತು ರಂಗಪೂಜೆ.
|
|
|
|
|
29/11/2010 |
ಕಾರ್ತಿಕ ಸೋಮವಾರ,ಸಾಯಂಕಾಲ ಉಮಾಮಹೇಶ್ವರ ದೇವರಿಗೆ ಏಕಾದಶವಾರ ರುದ್ರಾಭಿಷೇಕ ಮತ್ತು ರಂಗಪೂಜೆ.
|
|
|
|
|
02/12/2010 |
ಭಾಗವತ ವೈಷ್ಣವೈಕಾದಶೀ,ಮುಲಮೃತ್ತಿಕಾ ಪ್ರಸಾದ ತೆಗೆಯುವುದು.
|
|
|
|
|
03/12/2010 |
ಕಾರ್ತಿಕ ಬಹುಳ ದ್ವಾದಶೀ ಕೊಪ್ಪರಿಗೆ ಏರುವುದು,ಜಾತ್ರೆ ಆರಂಭ.
|
|
|
|
|
05/12/2010 |
ಲಕ್ಷದೀಪೋತ್ಸವ,ದೇವರಗದ್ದೆ,ಭೂತ ಚಾವಡಿಯಿಂದ ದೈವಗಳ ಭಂಡಾರ ಬರುವುದು.
|
|
|
|
|
09/12/2010 |
ಮಾರ್ಗಶಿರ ಶು|೪ ಹೂವಿನ ತೇರು ಉತ್ಸವ.
|
|
|
|
|
10/12/2010 |
ಮಾರ್ಗಶಿರ ಶು|೫ ಪಂಚಮಿ ರಥೋತ್ಸವ.
|
|
|
|
|
11/12/2010 |
ಮಾರ್ಗಶಿರ ಶು|೬ "ಚಂಪಾಷಷ್ಠಿ" ಮಹಾರಥೋತ್ಸವ.
|
|
|
|
|
12/12/2010 |
ಶು | ೭ ಅವಭೃತೋತ್ಸವ,ನೌಕಾವಿಹಾರ.
|
|
|
|
|
17/12/2010 |
ಧನುರ್ಮಾಸ ಆರಂಭ.
|
|
|
|
|
18/12/2010 |
ಕೊಪ್ಪರಿಗೆ ಇಳಿಯುವುದು,ರಾತ್ರಿ ನೀರು ಭಂಡಿ ಉತ್ಸವ.
|
|
|
|
|
21/12/2010 |
ಮಹಾ ಸಂಪ್ರೋಕ್ಷಣೆ,ದೈವಗಳ ನಡಾವಳಿ.
|
|
|
|
|
22/12/2010 |
ಉತ್ತರಾಯಣ ಆರಂಭ.
|
|
|
|
|
30/12/2010 |
ದಿಂಡು ದಶಮಿ-ಸಾಯಂಕಾಲ ಬೀದಿ ಉತ್ಸವ.
|
|
|
|
|
|
10/01/2011 |
"ಕಿರುಷಷ್ಠಿ" - ಸಾಯಂಕಾಲ ಬೀದಿ ಉತ್ಸವ.
|
|
|
|
|
14/01/2011 |
ಮಕರ ಸಂಕ್ರಮಣ,ಕುಕ್ಕೆಲಿಂಗ ಜಾತ್ರೆ,ರಾತ್ರಿ ರಂಗಪೂಜೆ,ಭಂಡಿ ಉತ್ಸವ.
|
|
|
|
|
15/01/2011 |
ಪ್ರಾತಃಕಾಲ ಚಿಕ್ಕರಥೋತ್ಸವ.
|
|
|
|
|
09/02/2011 |
ಮಾಘ ಶು|ಷಷ್ಠಿ - ರಾತ್ರಿ ಹೂವಿನ ತೇರು ಉತ್ಸವ
|
|
|
|
|
10/02/2011 |
ರಥ ಸಪ್ತಮಿ,ಸಾಯಂಕಾಲ ಹೂವಿನತೇರು ಉತ್ಸವ.
|
|
|
|
|
12/02/2011 |
ಮಧ್ವನವಮಿ,ಮೂಲೆ ಮುಖ್ಯ ಪ್ರಾಣದೇವರಿಗೆ ಬೆಳಗ್ಗೆ ಪಂಚಾಮೃತ ಅಭಿಷೇಕ - ರಾತ್ರಿ ರಂಗಪೂಜೆ.
|
|
|
|
|
18/02/2011 |
ಮಾಘ ಶು|ಪೌರ್ಣಮಿ,ಬ್ರಹ್ಮಕಲಶೋತ್ಸವ,ವಾರ್ಷಿಕ ದಿನಾಚರಣೆ,ರಾತ್ರಿ ಚಿಕ್ಕರಥೋತ್ಸವ.
|
|
|
|
|
19/02/2011 |
ಮಾಘ ಬ|ಪಾಡ್ಯ,ರಕ್ತೇಶ್ವರಿ ನೇಮ.
|
|
|
|
|
02/03/2011 |
ಮಹಾಶಿವರಾತ್ರಿ - ಸಾಯಂಕಾಲ ಶ್ರೀ ಉಮಾಮಹೇಶ್ವರ ದೇವರಿಗೆ ಏಕಾದಶವಾರ ರುದ್ರಾಭಿಷೇಕ,ರಂಗಪೂಜೆ,ರಾತ್ರಿ ಭಂಡಿ ಉತ್ಸವ.
|
|
|
|
|
03/03/2011 |
ಸಾಯಂಕಾಲ ಚಿಕ್ಕರಥೋತ್ಸವ.
|
|
|